¡Sorpréndeme!

Lok Sabha Elections 2018 : ಈ ಆರು ಕ್ಷೇತ್ರಗಳು ಕಾಂಗ್ರೆಸ್ ಗೆ ತಲೆ ನೋವಾಗಿ ಪರಿಣಮಿಸಿದೆ | Oneindia Kannada

2018-10-03 424 Dailymotion

Upcoming Loksabha election - 2019, possibility of tough negotiation between JDS and Congress for six seats in Karnataka, including Bengaluru Rural, Bengaluru North.

ಕಾಂಗ್ರೆಸ್ ಮತ್ತು ಜೆಡಿಎಸ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ನಮಗೆ ಹತ್ತು ನಿಮಗೆ ಹದಿನೆಂಟು ಎಂದು ಪಟ್ಟು ಹಿಡಿದು ಕೂತಿದ್ದ ದೇವೇಗೌಡ್ರು, ತಮ್ಮ ಪಟ್ಟನ್ನು ಈಗ ಕೊಂಚ ಸಡಿಲಿಸಿದ್ದಾರೆ ಎನ್ನುವ ಮಾಹಿತಿಯಿದೆ. ಕಾಂಗ್ರೆಸ್ ಹೈಕಮಾಂಡ್ ಚಿತ್ತ ಏನಿದ್ದರೂ ನಾಲ್ಕು ರಾಜ್ಯಗಳ ಚುನಾವಣೆಯ ಮೇಲೆ ನೆಟ್ಟಿರುವುದರಿಂದ, ವರ್ಷಾಂತ್ಯದಲ್ಲಿ ಅಥವಾ ಹೊಸವರ್ಷದ ಆದಿಯಲ್ಲಿ ಮೈತ್ರಿಯ ಬಗ್ಗೆ ಅಂತಿಮ ಮಾಹಿತಿ ಹೊರ ಬೀಳಬಹುದು. ಸದ್ಯದ ಮಾಹಿತಿಯ ಪ್ರಕಾರ, ಜೆಡಿಎಸ್ ಡಿಮಾಂಡ್ ಮಾಡುತ್ತಿರುವ ಎಂಟು ಕ್ಷೇತ್ರಗಳಲ್ಲಿ, ಕಾಂಗ್ರೆಸ್ಸಿಗೆ ತಲೆನೋವಾಗಿರುವ ಆರು ಕ್ಷೇತ್ರಗಳು ಯಾವುದು?